flight simulator
ನಾಮವಾಚಕ

ಡಯನಾನುಕರಣಕ; ವಿಮಾನಚಾಲಕನ ಪೀಠ ಮತ್ತು ವಿಮಾನದ ಸಾಧನೋಪಕರಣಗಳಿದ್ದು ವಾಸ್ತವ ಹಾರಾಟವನ್ನು ಅನುಕರಿಸುವ ಏರ್ಪಾಟಿರುವ ಚಾಲಕ ತರಬೇತಿ ವ್ಯವಸ್ಥೆ.